ಡಿಸೆಂಬರ್ ೧೪ - ಡಿಸೆಂಬರ್ ತಿಂಗಳ ೧೪ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೮ನೆ ದಿನ (ಅಧಿಕ ವರ್ಷದಲ್ಲಿ ೩೪೯ನೆ ದಿನ). ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೮೨ - ಮೊಂತ್ಗೊಲ್ಫಿಯೆರ್ ಸಹೋದರರು ಮೊದಲ ಯಶಸ್ವಿ ಬಲೂನ್ ಆಕಾಶಯಾನ ಮಾಡಿದರು. ೧೯೧೧ - ರೋಆಲ್ಡ್ ಅಮುಂಡ್‍ಸನ್ ನೇತೃತ್ವದ ತಂಡ ಭೂಮಿಯ ದಕ್ಷಿಣ ಧ್ರುವದಲ್ಲಿ ಪಾದಾರ್ಪಣೆ ಮಾಡಿದ ಮೊದಲ ಮಾನವರಾದರು. ೧೯೬೨ - ನಾಸಾದ ಮ್ಯಾರಿನರ್ ೨ ಶುಕ್ರ ಗ್ರಹದ ಹತ್ತಿರದಲ್ಲಿ ಹಾದುಹೋದ ಮೊದಲ ಬಾಹ್ಯಾಕಾಶ ನೌಕೆಯಾಯಿತು. ೧೯೯೫ - ಯುಗೊಸ್ಲಾವ್ ಯುದ್ಧಗಳನ್ನು ನಿಲ್ಲಿಸಲು ಪ್ಯಾರಿಸ್ನಲ್ಲಿ ಡೇಟನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. == ಜನನ == ೧೯೦೯ - ಎಡ್ವರ್ಡ್ ಟ್ಯಾಟಮ್, ನೊಬೆಲ್ ಪ್ರಶಸ್ತಿ ವಿಜೇತ ಅಮೇರಿಕ ದೇಶದ ಜೀವವಿಜ್ಞಾನಿ. ೧೯೨೨ - ನ್ಯಿಕಲಾಯ್ ಬಾಸಫ಼್, ರಶಿಯಾದ ಭೌತವಿಜ್ಞಾನಿ ೧೯೨೪ - ರಾಜ್ ಕಪೂರ್, ಭಾರತದ ನಟ. ೧೯೩೪ - ಶ್ಯಾಮ್ ಬೆನೆಗಲ್, ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ೧೯೫೩ - ವಿಜಯ್ ಅಮೃತ್‌ರಾಜ್, ಭಾರತದ ಖ್ಯಾತ ಟೆನಿಸ್ ಆಟಗಾರ == ನಿಧನ == ೧೭೯೯ - ಜಾರ್ಜ್ ವಾಷಿಂಗ್ಟನ್, ಅಮೇರಿಕ ದೇಶದ ಪ್ರಥಮ ರಾಷ್ಟ್ರಪತಿ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ